Webdunia: Portal - Search - Mail - Greetings   More >>
Search  
Welcome, Guest  [ Register | Sign In ]
1 2 3 4 5 6 ...
ಬ್ಲಾಗ್ಸ್
ಮಾಧ್ಯಮಗಳು ಈ ರೀತಿ ವರ್ತಿಸಿದ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆ ಬಹುಚರ್ಚಿತ ನಿತಾರಿ ಪ್ರಕರಣ, ಜೆಸ್ಸಿಕಾ ಲಾಲ್ ಪ್ರಕರಣದಲ್ಲೂ ಇದೇ ರೀತಿಯಾಗಿಯೇ ನಡೆದುಕೊಂಡಿದ್ದವು ಎಂದು ಹೇಳುತ್ತ ಅವುಗಳ ಸಚ್ಚಾರಿತ್ರ್ಯ ಚರಿತ್ರೆಯನ್ನು ನೆನಪಿಸಿಕೊಳ್ಳುವ ಪುಣ್ಯ ಕಾರ್ಯವನ್ನು ಮಾಡಬಹುದು.ನಿಜ ಹೇಳಬೇಕೆಂದರೆ, ಸಿಬಿಐ ತಲ್ವಾರ್ ...

ಪೀಠಿಕೆ-------ಭಾರತದ ಜನಗಳಾದ ನಾವು ಭಾರತವನ್ನು ಒಂದು (ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ) ಗಣರಾಜ್ಯವಾಗಿ ರಚಿಸಲು ಹಾಗೂ:ಅದರ ಸಮಸ್ತ ನಾಗರಿಕರಿಗೆ:ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತುಉಪಾಸನಾ ಸ್ವಾತಂತ್ರ್ಯಸ್ಥಾನಮಾನ ಮತ್ತು ...

"ವ್ಯಕ್ತಿಯೊಬ್ಬನನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಅವನ/ಳ ಗೆಳೆಯರು ಯಾರು ಅಂತ ತಿಳಿದುಕೊಂಡರೆ ಸಾಕು" ಎಂಬಲ್ಲಿಗೆ ಸ್ನೇಹ ಎಂಬ ಪದದ ಅರ್ಥವ್ಯಾಪ್ತಿ ಎಷ್ಟೊಂದು ವಿಶಾಲವಾದುದು ಎಂಬುದು ವೇದ್ಯವಾಗುತ್ತದೆ.ಹೌದು. ನೋವುಗಳನ್ನೆಲ್ಲಾ ಬಿಚ್ಚಿಟ್ಟು ನಿರಾಳವಾಗಿಬಿಡಲು, ಭುಜದಲ್ಲಿ ತಲೆಯಿಟ್ಟೋ, ಬೊಗಸೆಯಲ್ಲಿ ...

ಮೊನ್ನೆ ಮೊನ್ನೆ ಕವನ ಹೊಟ್ಟೆನೋವೆಂದು ರಚ್ಚೆ ಹಿಡಿದು ಅಳುತ್ತಿದ್ದಳು. ನಿನಗೇನು ಹೆರಿಗೆ ನೋವು ಕಾಣಿಸಿಕೊಂಡಿಲ್ಲ ಸುಮ್ಮನಿರು ಎಂದು ಗದರಿ ಸುಪ್ರಿ ಲೇಸ್ ತಿನ್ನುವುದರಲ್ಲೇ ಮೈಮರೆತಿದ್ದಳು. ಇದೆಲ್ಲಾ ಹೆಂಗಸರಿಗೆ ತಿಂಗಳಿಗೊಮ್ಮೆ ಮಾಮೂಲು ಎಂಬಂತಿತ್ತು ಅವಳ ಮಾತಿನ ಧಾಟಿ. ಆವತ್ತು ಸುಪ್ರಿ ಧರಿಸಿದ ಡ್ರೆಸ್ ...

ಪಿಸುಗುಡುವೆಯಾ ಗೆಳತಿಸಿದ್ದನಿದ್ದೇನೆ ನಿನ್ನ ಪಿಸುಮಾತುಗಳ ಕೇಳಲುನವಿಲಿನಹಾಗೆ ಗರಿಬಿಚ್ಹಿ ನರ್ತಿಸು ಗೆಳತಿಕಾತುರನಾಗಿದ್ದೆನೆ ಆ ಚೆಲುವ ಕಣ್ತುಂಬಿ ಕೊಳ್ಳಲುಬಲಗಾಲಿತ್ತು ಒಳಗೆ ಬಾ ಸ್ನೇಹದರಮನೆಗೆ ಗೆಳತಿಸಿದ್ದನಿದ್ದೇನೆ ನಿನ್ನ ನೋವು ನಲಿವುಗಳನ್ನು ಹನ್ಚಿ ಕೊಳ್ಳಲು

ದೇಶದ ಪ್ರತಿಷ್ಠಿತ ಸಾಪ್ತಾಹಿಕಗಳಲ್ಲೊಂದಾದ "ದಿ ವೀಕ್" ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಸಂಚಿಕೆಯೊಂದನ್ನು ಹೊರತಂದಿದೆ. ಅದರಲ್ಲಿನ "ಕವರ್ ಸ್ಟೋರಿ"ಯಲ್ಲಿ ಈ ವರ್ಷ ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಭಾಜನರಾದ ಡಾ.ಪ್ರಕಾಶ್ ಆಮ್ಟೆ(ತಮ್ಮ ಪತ್ನಿ ಮಂದಾಕಿನಿಯವರೊಂದಿಗೆ)ಯವ...

ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆ ಬಂದಾಗಲೂ ನನಗೆ ನನ್ನ ಬಾಲ್ಯದ ನೆನಪುಗಳು ಒತ್ತರಿಸಿಕೊಂಡು ಬರುತ್ತದೆ. ಗರಿಗರಿ ಬಿಳಿ ಲಂಗ ತೊಟ್ಟು ನಾನು ಶಾಲೆಗೆ ಓಡುತ್ತಿದ್ದೆ. ನಮ್ಮೂರಿನಿಂದ ಶಾಲೆ ತುಂಬಾ ದೂರವಿತ್ತು. ಹೀಗಾಗಿ ನಸುಕಿಗೆ ಐದು ಗಂಟೆಗೇ ಎದ್ದು ನಡೆಯುತ್ತಿದ್ದೆವು. ಜೊತೆಗೆ ಅಪ್ಪ ಇರುತ್ತಿದ್ದ. ನಾವು ...

ಸುರಿವ ಮಳೆಗೆ ನೀ ನೆನಪಾಗುವೆ,ಅರಿಯೆನೆ ನಾ ನಿನ್ನಬಿಂಕ ಬಿನ್ನಾಣವ ಬಿಡು ಸಾಕು ಸುಮ್ಮನೆ..ಬಿಗುಮಾನವ..ಜ...

ಪ್ರಿಯೆ ನೀನೆಷ್ಟು ಬೇಡ ಬೇಡವೆನ್ದರುನಿನ್ನೆಸರು ನನ್ನುಸಿರಿನಲ್ಲಿರುತ್ತದ...

ಮೊನ್ನೆ ನಮ್ಮೂರಲ್ಲಿ ಸಿಕ್ಕಾಪಟ್ಟೆ ಮಳೆ. ಆಕಾಶಕ್ಕೆ ಯಾರೋ ತೂತು ಮಾಡಿದಂತೆ ಮಳೆ ಸುರಿಯುತ್ತಿತ್ತು. ನಾನು ಕಿಟಕಿಯ ಪಕ್ಕ ನಿಂತು ನೋಡುತ್ತಿದ್ದೆ. ಓಡಿ ಹೋಗಿ ಮಳೆಯಲ್ಲಿ ತೋಯಬೇಕೆನಿಸಿತು. ಮೊದಲಾದರೆ ಹಾಗೆ ಮಾಡಬಹುದಿತ್ತು. ಚಿಕ್ಕವಳಿದ್ದಾಗ ಕಾಗದದ ದೋಣಿ ಮಾಡಿ ತೇಲಿಬಿಡುತ್ತಿದ್ದೆ. ಈಗ ಹದಿನೆಂಟು ದಾಟಿದೆ. ಅಮ್ಮ ...

ಕಾರ್ಯಕ್ರಮ ಶಿಕ್ಷಣ ಸಂಗೀತ ಸುದ್ದಿ ಕ್ರೀಡೆ ವಿನೋದ ಮನರಂಜನೆ ಜೀವನಶೈಲಿ ಆರೋಗ್ಯ ಪ್ರಕೃತಿ ಪ್ರೇಮ ಚಿತ್ರಗಳು ಪ್ರವಾಸ ವಿವಿಧ ಇತರ

ಅದೆಲ್ಲೋ ಕಾಶ್ಮೀರದ ಗುಡ್ಡಗಾವಲಿನ ಗಡಿಗಳಲ್ಲಿ ಶಸ್ತ್ರಾಸ್ತ್ರ ಸನ್ನದ್ದತೆಯಿಂದ ಭರತಮಾತೆಯನ್ನು ಅನ್ಯರಿಗೆ ಬಿಟ್ಟು ಕೊಡಲಾರೆವು ಅನ್ನುವ ಉದ್ದೇಶದಿಂದ , ಮಳೆ-ಚಳಿ-ಬಿಸಿಲು ಯಾವುದಾದರೇನು ? ಒಂದು ವೇಳೆ ಮೃತ್ಯುವೇ ತನ್ನ ಕಣ್ಣ ಮುಂದೆ ಬಂದು ನಿಂತರೂ ಅಡ್ಡಿ ಇಲ್ಲ ಅನ್ನುವಷ್ಟರ ಮಟ್ಟಿಗೆ ಮನಸ್ಸಿನಲ್ಲಿ ಹುದುಗಿರುವ ...

ಬ್ರೇಕಿಂಗ್ ನ್ಯೂಸ್ ಬಂತೆಂದು ಖುಷಿಯಲ್ಲಿ ರಿಪೋರ್ಟರ್ ಕಿಚ್ಚು ಜತೆ ಕೆಮರಾ ಹೆಗಲಿಗಾತುಕೊಂಡು ಹೊರಟ ಸುರೇಶ್. ಈವತ್ತು ಅವನ ಜೀವನದಲ್ಲಿ ಖುಷಿಯ ದಿನ. ಯಾಕೆಂದರೆ ಅವನ ಮತ್ತು ಮುದ್ದು ಪತ್ನಿ ಸುಮಾಳ ಪ್ರಥಮ ವಿವಾಹ ವಾರ್ಷಿಕೋತ್ಸವ. ಆ ಪ್ರಯುಕ್ತ ಆತ್ಮೀಯರನ್ನೆಲ್ಲಾ ಕರೆದು ಒಂದು ಪಾರ್ಟಿಯನ್ನಿಟ್ಟುಕೊಂಡಿ...


ಪರ್ಣ ಬಣ್ಣ ಕಳೆದುಕೊಂಡಿತ್ತು...ಅದೇ ಬಿಸಿಲು ,ಅದೇ ಚಳಿಬವಳಿ ಬೆಂಡಾಗಿ ಒಣಗಿ ,ಒಣಗಿಕಾತರವಿತ್ತು ಮನದಲ್ಲಿ ,ಹೊಸ ಹೂವು ಹೊಸ ಚಿಗುರುವಿದಾಯ ಹೇಳಿಯಾವೆಂದು.ನಿರೀಕ್ಷೆ...

1 2 3 4 5 6 ...