More than 1 million Videos, Photos, Blogs And Music.
ಬ್ಲಾಗ್ಸ್
1 2 3 4 5 6 7 8 ...
ಈ ಶತಮಾನದ ಬಾಲಿವುಡ್ ಡಾನ್ಸ್ ಆಗಿ ನಾನು ಇದನ್ನು ಆಯ್ಕೆ ಮಾಡಿದ್ದೇನೆ ಧೂಮ್ ಆಗೈನ್ - ಹೃತಿಕ್ ರೋಶನ್ - ಧೂಮ್ 2ಧೂಮ್ ಮಚಲೆ..... ಮೂಲ: http://www.4you.4dh.... ಮತ್ತಷ್ಟು ಓದಿ
Deepak Madhyastha ರಿಂದ ಜೂನ್ 20, 2009 4:02 PM ರಂದು ಪೋಸ್ಟ್ ಮಾಡಲಾಗಿದೆ #
ಧೂಮ್ ಮಚಾಲೆ - ಟಾಟಾ ಯಂಗ್ - ಧೂಮ್ 1 - ಧೂಮ್ 1 ಜಯದ ರಹಸ್ಯ ಬಯಲಾಗಿದೆಮೂಲ: http://www.4you.4dh.... ಮತ್ತಷ್ಟು ಓದಿ
Deepak Madhyastha ರಿಂದ ಜೂನ್ 20, 2009 4:02 PM ರಂದು ಪೋಸ್ಟ್ ಮಾಡಲಾಗಿದೆ #
ಗ್ರಫಾಲಜಿ, ಕೇವಲ ನಿಮ್ಮ ಸಹಿ ಅಥವಾ ಹಸ್ತಾಕ್ಷರವನ್ನು ವಿಶ್ಲೇಷಿಸಿ ನಿಮ್ಮ ವ್ಯಕ್ತಿತ್ವ, ಜೀವನ ಶೈಲಿ, ಗುಣ, ನಡೆ-ನುಡಿ ತಿಳಿಸುವ ಕಲೆ. ಒಂದು ವೇಳೆ ನಿಮ್ಮ ಬರವಣಿಗೆ ಹೊಂದಿದ ಪುಸ್ತಕವು ಗ್ರಾಫಾಲಜಿಸ್ಟ್‌ಗಳಿಗೆ ಸಿಕ್ಕಿತ್ತು ಅಂತಾದರೆ, ಅವರು ನಿಮ್ಮ ಪೂರ್ಣ ಜಾತಕವನ್ನು ಬರೆದರೂ ಆಶ್ಚರ್ಯವಿಲ್ಲ. ಗ್ರಫಾಲಜಿಗೆ ... ಮತ್ತಷ್ಟು ಓದಿ
ಟ್ಯಾಗ್‌ಗಳು:
Deepak Madhyastha ರಿಂದ ಜೂನ್ 20, 2009 11:39 AM ರಂದು ಪೋಸ್ಟ್ ಮಾಡಲಾಗಿದೆ #
ಕರ್ನಾಟಕದಲ್ಲಿ ಸೊಬಗಿಗೆ ಖಂಡಿತ ಕೊರತೆಯಿಲ್ಲ. ಅಂತಹ ಒಂದು ಸ್ಥಳ ನಮ್ಮ ಬೆಂಗಳೂರಿಗೆ ಹತ್ತಿರದಲ್ಲಿದ್ದರೇ ಎಷ್ಟು ಚೆನ್ನ ಅಲ್ಲವೇ? ಅಂತಹುದೇ ಅತ್ಯಂತ ರಮಣೀಯವಾದ ಸ್ಥಳ ಬೆಂಗಳೂರಿನಿಂದ ಸುಮಾರು 70 ಕಿಮೀ ದೂರದಲ್ಲಿದೆ. ಅದೇ ಕಳವಾರ ಬೆಟ್ಟ ಅಥವಾ ಸ್ಕಂದಗಿರಿ.ನಮ್ಮ ಕೆಳಗೆ ಮೋಡಗಳು ಹಾಯ್ದು ಹೋಗುವಂತೆ ಭಾಸವಾಗುವ, ... ಮತ್ತಷ್ಟು ಓದಿ
Nikki . ರಿಂದ ಜೂನ್ 20, 2009 11:28 AM ರಂದು ಪೋಸ್ಟ್ ಮಾಡಲಾಗಿದೆ #
ಹಾಯ್ ಚಿನ್ನು ಹೇಗಿದ್ದೀಯಾ ?ತುಂಬ ದಿನ ಆಯ್ತು ಅಲ್ವಾ ನಿನ್ನನ್ನು ನೋಡದೆ, ಇತ್ತೀಚೆಗೆ ನಿಂಗೂ ಪುರುಸೊತ್ತಿಲ್ಲ ಹಂಗಾಗಿ ನಿನ್ನನ್ನು ಮೀಟ್ ಮಾಡೋಕೆ ಆಗ್ತಾನೆ ಇಲ್ಲ. ಈ ಹಾಳಾದ ಜನ ನಮ್ಮ ಪರಿಸರವನ್ನೆಲ್ಲ ಹಾಳು ಮಾಡಿ ಹಾಕ್ಬಿಟ್ರು ನೋಡು, ಆದ ಕಾರಣ ನಂಗೆ ನಿನ್ನ ಜತೆ ಸಂಪರ್ಕ ಇಟ್ಟು ಕೊಳ್ಳೋಕೆ ಸ್ವಲ್ಪ ಕಷ್ಟಾನೇ ... ಮತ್ತಷ್ಟು ಓದಿ
Swati Balthillaya ರಿಂದ ಜೂನ್ 20, 2009 7:41 AM ರಂದು ಪೋಸ್ಟ್ ಮಾಡಲಾಗಿದೆ #
ಜೂನ್ ಮೊದಲ ವಾರದ ಸಗಟುಮಾರಾಟ ದರ ಸೂಚಿಯ ಪ್ರಕಾರ ನಮ್ಮ ದೇಶದ ಹಣದುಬ್ಬರ ದರವು -1.3%. 35 ವರ್ಷಗಳಲ್ಲಿ ಇದೇ ಮೊದಲ ಬಾರಿ ನಮ್ಮ ದೇಶದ ಹಣದುಬ್ಬರ ದರದಲ್ಲಿ ಇಳಿಕೆ ಕಂಡಿದ್ದು. ಅರ್ಥಶಾಸ್ತ್ರಜ್ಞರ ಪ್ರಕಾರ ಇದು ತಾತ್ಕಾಲಿಕ ಸನ್ನಿವೇಶ ಮಾತ್ರ ಎಂದು ಅಭಿಪ್ರಾಯ ಪಡುತ್ತಾರೆ.ನಮ್ಮ ದೇಶದ ಹಣದುಬ್ಬರ ಅಳೆಯುವ ವಿಧಾನ ... ಮತ್ತಷ್ಟು ಓದಿ
Deepak Madhyastha ರಿಂದ ಜೂನ್ 19, 2009 4:39 PM ರಂದು ಪೋಸ್ಟ್ ಮಾಡಲಾಗಿದೆ #
ಬಹುಶಃ ಈ ಬಾರಿ ಬಿಜೆಪಿಯೊಳಗೆ ನಡೆಯುತ್ತಿರುವ ಆಂತರಿಕ ಯುದ್ಧ ಬಿಜೆಪಿಯನ್ನು ದುಸ್ಥಿತಿಗೆ ತಳ್ಳುವ ಎಲ್ಲಾ ಸೂಚನೆಗಳು ಕಂಡುಬರುತ್ತಿವೆ. ಮೊದಲೇ ವಾಜಪೇಯಿಯವರು ಅನಾರೋಗ್ಯದ ಕಾರಣದಿಂದ ಪಕ್ಷದ ನಾಯಕತ್ವದಿಂದ ದೂರಸರಿದಾಗ ಪಕ್ಷದ ನೇತೃತ್ವ ಮತ್ತು ಯಶಸ್ಸಿನ ಬಗ್ಗೆ ಜನಸಾಮಾನ್ಯರಲ್ಲಿ ಅನುಮಾನಕ್ಕೆ ಕಾರಣವಾಗಿತ್ತು. ಈ ... ಮತ್ತಷ್ಟು ಓದಿ
Nikki . ರಿಂದ ಜೂನ್ 17, 2009 11:40 AM ರಂದು ಪೋಸ್ಟ್ ಮಾಡಲಾಗಿದೆ #
ಅಂದು ಅವಳ ಕಂಡಾಗಮುಂಗುರುಳ ಸರಿಸಿಕದ್ದು ಮುಚ್ಚಿ ಕಣ್ಣು, ಕೆನ್ನೆಗೆ ಮುತ್ತಿಟ್ಟು, ನೀನೆ ನನ್ನವಳು ಎಂದು ಮುದ್ದಾಡಿದ್ದ ಅವಳ ನಗುವನುಕಾವ್ಯದಲಿ ವರ್ಣಿಸಿದ,ಅವಳ ಉಬ್ಬು ತಗ್ಗುಗಳನುಕಾಗದದಲಿ ಗೀಚುತ್ತಾಕನಸುಗಳ ಹೆಣೆದಿದ್ದಸೂರ್ಯ ಮೂಡಲು ಇವನಿಗೆಅವಳು ಮುಂದಿರಬೇಕುಕತ್ತಲಾದರೆ ಚಿಂತೆ...ದಿನಾ ಹುಣ್ಣಿಮೆ ... ಮತ್ತಷ್ಟು ಓದಿ
rashmi pai ರಿಂದ ಜೂನ್ 9, 2009 7:40 PM ರಂದು ಪೋಸ್ಟ್ ಮಾಡಲಾಗಿದೆ #
ಸರ್ಕಾರದ ರಚನೆಯಲ್ಲಿ, ಸಂಪುಟದ ರಚನೆಯಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಇದೀಗ ದಲಿತ ವರ್ಗದ ಮೀರಾಕುಮಾರ್ ಅವರನ್ನು ಸ್ಪೀಕರ್ ಹುದ್ದೆ ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ಹೊಸ ಇತಿಹಾಸ ಸೃಷ್ಟಿಗೆ ನಾಂದಿಹಾಡಿದೆ. ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದರ ಮೂಲಕ ಅವರನ್ನು ಓಲೈಸುವುದು ಒಂದು ಕಡೆಯಾದರೆ, ದಲಿತರಿಗೆ ... ಮತ್ತಷ್ಟು ಓದಿ
Nikki . ರಿಂದ ಜೂನ್ 5, 2009 11:02 AM ರಂದು ಪೋಸ್ಟ್ ಮಾಡಲಾಗಿದೆ #
>ಕನಸುಕನಸ್ಸಲ್ಲಿ ಬರುವವಳುಸದಾ ನನ್ನ ಕಾಡುತಿಹಳುಪ್ರೀತಿಯ ಕೊಟ್ಟವಳುಹೃದಯದಿ ನೆಲೆಸಿಹಳು***********... ಮತ್ತಷ್ಟು ಓದಿ
manju mk ರಿಂದ ಮೇ 29, 2009 4:53 PM ರಂದು ಪೋಸ್ಟ್ ಮಾಡಲಾಗಿದೆ #
ನನ್ನ ಎದೆಯಲಿ ಮೂಡಿದ ನೆನೆಪುನಿನ್ನ ಒಲವಿನ ಗುರುತು ಕಣೇಗಗನದಿ ಮಿನುಗುವ ಚುಕ್ಕಿಯು ಕೂಡನಿನ್ನ ಕಂಗಳ ಪ್ರತಿಬಿಂಬ ಕಣೇಅರಳಿದ ತಾವರೆ ಎಲೆಗಳ ಮೇಲೆನಾಟ್ಯವಾಡುವ ಪುಟ್ಟ ಇಬ್ಬನಿಯೇದುಂಬಿಯ ರಂಜಿಸಿ ಗಮಗಮ ಎನ್ನುವಹೂವಿನ ಪರಿಮಳ ಮಕರಂದವು ನೀನಿನ್ನ ಹೃದಯದಿ ನೆಲೆಸಿರುವನನ್ನ ಮನಸ್ಸನ್ನು ನಾ ಕಂಡೆ ಕಣೇ-ಮಾ.ಕೃ.ಮಂಜು ಮತ್ತಷ್ಟು ಓದಿ
manju mk ರಿಂದ ಮೇ 29, 2009 4:35 PM ರಂದು ಪೋಸ್ಟ್ ಮಾಡಲಾಗಿದೆ #
ಜನರ ಆಶೋತ್ತರಕ್ಕೆ ಅನುಗುಣವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಸಂತೋಷದ ಸಂಗತಿ. ನಿರೀಕ್ಷೆಗೆ ತಕ್ಕನಾಗಿ ಯಶಸ್ಸನ್ನು ಸಾಧಿಸಲು ವಿಫಲವಾದ ಬಿಜೆಪಿಗೆ, ತನ್ನ ಕಾರ್ಯವೈಖರಿಯ ಬಗ್ಗೆ ವಿಮರ್ಶೆಯನ್ನು ಮಾಡಿಕೊಳ್ಳಲು, ಸೂಕ್ತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಜನ ಐದು ವರ್ಷಗಳ ಸಮಯ ನೀಡಿದ್ದಾರೆ. ... ಮತ್ತಷ್ಟು ಓದಿ
Nikki . ರಿಂದ ಮೇ 29, 2009 12:57 PM ರಂದು ಪೋಸ್ಟ್ ಮಾಡಲಾಗಿದೆ #
ರೈಲು ಬಿಡುತ್ತಾ ರಾಜಾಧಿರಾಜನಂತೆ ಮೆರೆಯುತ್ತಿದ್ದ ಲಾಲೂಸಿಕ್ಕಾಗಲೆಲ್ಲಾ ಅಣ್ವಸ್ತ್ರದ ಬಾಣ ಬಿಡುತ್ತಿದ್ದ ಕಾರಟ್ಮಾಯೆ ಮಾಡಿ ಪ್ರಧಾನಿಯಾಗಲು ಕನಸು ಕಾಣುತ್ತಿದ್ದ ಮಾಯಾವತಿಕನ್ನಡಕದೊಳಗಿನ ಕಣ್ಣಲ್ಲೇ ಮೋಡಿ ಮಾಡುತ್ತಿದ್ದ ಕರುಣಾನಿಧಿಚತುರ್ಥ ರಂಗ ಮಾಡಿ ಚಳ್ಳೆ ಹಣ್ಣು ತಿನ್ನಿಸಬೇಕೆಂದಿದ್ದ ಪಾಸ್ವಾನ್ತನ್ನ ಮುಲಾಮು ... ಮತ್ತಷ್ಟು ಓದಿ
Nikki . ರಿಂದ ಮೇ 25, 2009 6:00 PM ರಂದು ಪೋಸ್ಟ್ ಮಾಡಲಾಗಿದೆ #
ಚುನಾವಣಾ ಫಲಿತಾಂಶದ ಕ್ಷಣಗಣನೆ ಆರಂಭವಾಗಿರುವಂತೆ, ಸೋಲು-ಗೆಲುವು ಹಾಗೂ ಮುಂದಿನ ಸರ್ಕಾರದ ಲೆಕ್ಕಾಚಾರ ಭರದಿಂದ ಸಾಗಿದೆ. ಆದರೆ ಎಲ್ಲವೂ ಅತಂತ್ರ. ಬಹುಶಃ ಈ ಬಾರಿ ಆಗುವ ಅತಂತ್ರ ಪರಿಸ್ಥಿತಿ ಹಿಂದೆಂದೂ ಆಗಿರಲಾರದೇನೋ?ಪ್ರಾದೇಶಿ... ಮತ್ತಷ್ಟು ಓದಿ
Nikki . ರಿಂದ ಮೇ 12, 2009 4:16 PM ರಂದು ಪೋಸ್ಟ್ ಮಾಡಲಾಗಿದೆ #
1 2 3 4 5 6 7 8 ...
Welcome, Guest   [ Register | Sign In | Take a tour | Adult Filter: On ]
RSS | About Us | Feedback | Advertise with us

Terms of Services | Privacy Policy


(c) 2008 Webdunia.com