ಬ್ಲಾಗ್ಸ್ |
|
|
ಪೊಲೀಸರಿಗೆ ಮನಬಂದಂತೆ ಕಲ್ಲೆಸೆಯಲಾಯಿತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಯಿತು ಕಾರು-ಬೈಕುಗಳನ್ನು ಸುಟ್ಟು, ಬಡಿದು ಪುಡಿ ಮಾಡಲಾಯಿತು ಪೊಲೀಸರು ರಕ್ತ ಸುರಿಸುತ್ತಾ ಓಡಿದರು ಪತ್ರಕರ್ತರ ಮೇಲೂ ಕಲ್ಲೆಸೆದು ಹಲ್ಲೆ ನಡೆಸಲಾಯಿತು... ಒಟ್ಟಿನಲ್ಲಿ ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮರಂಗಗಳು ನಲುಗಿದವು.ಇದು ಶುದ್ಧ ... ಮತ್ತಷ್ಟು ಓದಿ
Avinash B. ರಿಂದ ಫೆಬ್ರವರಿ 25, 2009 3:40 PM ರಂದು ಪೋಸ್ಟ್ ಮಾಡಲಾಗಿದೆ
#
|
ಇದು ವೆಬ್ ದುನಿಯಾದಲ್ಲಿ ಪ್ರಕಟವಾಗಿರುವ ವರದಿ. ಬ್ಲಾಗಿಗರ ಗಮನಕ್ಕಾಗಿ :)ನವದೆಹಲಿ: ಬ್ಲಾಗಿಗರೇ ಎಚ್ಚರ, ನೀವಿನ್ನು ಬಾಯಿಗೆ ಬಂದ... ಅಲ್ಲಲ್ಲ... ಕೈಗೆ ಬಂದ ಹಾಗೆ, ಮನಸ್ಸಿಗೆ ಹೊಳೆದ ಹಾಗೆ ಬರೆಯುವ ಮೊದಲು, ಅಥವಾ ಯಾರದೋ ಬ್ಲಾಗಿನಲ್ಲಿ ಕಾಮೆಂಟು ಹಾಕುವ ಮೊದಲು ಸ್ವಲ್ಪ ಎಚ್ಚರಿಕೆ ವಹಿಸಿ! ಯಾಕೆಂದರೆ ಅದು ... ಮತ್ತಷ್ಟು ಓದಿ
Avinash B. ರಿಂದ ಫೆಬ್ರವರಿ 24, 2009 3:37 PM ರಂದು ಪೋಸ್ಟ್ ಮಾಡಲಾಗಿದೆ
#
|
ಹೆಣ್ಣು ಮಕ್ಕಳಿಗೆ ಹೊಡೆಯುವುದು ನಮ್ಮ ಸಂಸ್ಕ್ರತಿಯಲ್ಲ ಅಂತಾರಲ್ಲ, ಪಬ್ಬಿಗೆ ಹೋಗುವುದು ನಮ್ಮ ಭಾರತದ ಸಂಸ್ಕ್ರತಿಯೇ? ಪಬ್ಬಿಗೆ ಹೋಗಿ ಎಂದು ನಮ್ಮ ಧರ್ಮದಲ್ಲಿ ಹೇಳಿದ್ದಾರೆಯೇ? ಹೋಗಲಿ ಬಿಡಿ, ಅವರು ಬೇರೆ ಸಂಸ್ಕ್ರತಿ, ಧರ್ಮವನ್ನು ಅನುಸರಿಸುತ್ತಾರೆ, ಅವರ ಪಾಡಿಗೆ ಅವರನ್ನು ಬಿಡಬಹುದೆಂದುಕೊಂಡರೆ ಅದು ... ಮತ್ತಷ್ಟು ಓದಿ
|
|
|
ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಕೋಟಿಗಟ್ಟಲೆ ಖರ್ಚು ಮಾಡುವ ಅಗತ್ಯವೇ ಇರಲಿಲ್ಲವೇನೋ? ಅದರ ಬದಲು ಆ ಬಹುಕೋಟಿಗಳನ್ನು ಉತ್ತರಕರ್ನಾಟಕದ ಅಭಿವೃದ್ದಿ ಕಾರ್ಯಗಳಿಗೆ ಬಳಸಿದ್ದರೆ ಅರ್ಥಪೂರ್ಣವಾಗಿರುತ್ತಿತ... ಮತ್ತಷ್ಟು ಓದಿ
Nikki . ರಿಂದ ಜನವರಿ 22, 2009 4:39 PM ರಂದು ಪೋಸ್ಟ್ ಮಾಡಲಾಗಿದೆ
#
|
ಜೀವನದ ಅರ್ಥವನ್ನರಸಿಕವಲು ದಾರಿಯ ನಾಲ್ಕು ದಿನಗಳ ಯಾತ್ರೆ ಮುಗಿದಾಗ ಸುಖದ ಸೊನ್ನೆಯ ಜೊತೆಗೆ ಏಕಾಂಗಿ ನಾನು...ಕಳೆದ ಬಾಲ್ಯದ ನೆನಪುಗಳು ಮನದ ಕದ ತಟ್ಟುತಿರಲುಮರಳಿ ಬಾರದ ನಿನ್ನೆಗಳಿಗೆವರ್ತಮಾನದೊ... ಮತ್ತಷ್ಟು ಓದಿ
rashmi pai ರಿಂದ ಜನವರಿ 14, 2009 7:42 PM ರಂದು ಪೋಸ್ಟ್ ಮಾಡಲಾಗಿದೆ
#
|
ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ ಏನು ತಂದ? ಯಾರಿಗೆ ಕೊಟ್ಟ ?ಎಂಬ ... ಮತ್ತಷ್ಟು ಓದಿ
rashmi pai ರಿಂದ ಜನವರಿ 13, 2009 9:15 PM ರಂದು ಪೋಸ್ಟ್ ಮಾಡಲಾಗಿದೆ
#
|
ಅಲ್ಲೊಬ್ಬ ಮುದುಕ. ವಯಸ್ಸು ಸುಮಾರು ಎಪ್ಪತ್ತೈದು ದಾಟಿದೆ. ನಾಲ್ಕು ಜನ ಮಕ್ಕಳು, ಈ ನಾಲ್ವರಲ್ಲಿ ಒಬ್ಬಳೇ ಮುದ್ದಿನ ಮಗಳು ಪ್ರೀತಿ. ಮದುವೆಯಾಗಿದೆ. ಅಳಿಯನಿಗೆ ಗಲ್ಫ್‌ನಲ್ಲಿ ಉದ್ಯೋಗ, ಸುಖೀ ಕುಟುಂಬ. ಬಾಕಿ ಉಳಿದ ಮೂವರು ಗಂಡು ಮಕ್ಕಳು ಉದ್ಯೋಗ ಗಿಟ್ಟಿಸಿಕೊಂಡು ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾರೆ.ಇಂತಿರು... ಮತ್ತಷ್ಟು ಓದಿ
rashmi pai ರಿಂದ ಜನವರಿ 12, 2009 8:51 PM ರಂದು ಪೋಸ್ಟ್ ಮಾಡಲಾಗಿದೆ
#
|
ನಿತ್ಯ ಹಚ್ಚ ಹಸುರಾಗಿ ಕಂಗೊಳಿಸುವುದೀ ನನ್ನೂರುತೆನೆ ತುಂಬಿ ನಿಂತ ಗದ್ದೆ,ಬಾಳೆ ತೆಂಗು ಕಂಗಿನ ತೋಟಇಕ್ಕೆಲಗಳಲಿ,ಸುತ್ತಲ... ಮತ್ತಷ್ಟು ಓದಿ
rashmi pai ರಿಂದ ಜನವರಿ 12, 2009 7:30 PM ರಂದು ಪೋಸ್ಟ್ ಮಾಡಲಾಗಿದೆ
#
|
 Ghajani, film, hindi, tamil, remake, Ameerkhan, asina, Superhit, ಘಜನಿ, ಚಿತ್ರ, ಹಿಂದಿ, ತಮಿಳ್, ರಿಮೇಕ್, ಅಮೀರ್ ಖಾನ್, ಆಸಿನಾ, ಸೂವರ್ ಹಿಟ್, ಪ್ರಶಂಸೆ.ಅಮೀರ್ ಖಾನ್ ಅಭಿನಯದ ಹಿಂದಿ ಚಿತ್ರ ಘಜನಿ ಎಲ್ಲೆಲ್ಲಿಯೂ ಹಣವನ್ನು ಲೂಟಿಮಾಡಿದೆ. ಹೆಚ್ಚು ಪ್ರಚಾರವನ್ನು ಪಡೆದ ಘಜನಿ ಸಿನಿಮಾವು ತೆರೆಕಂಡ ... ಮತ್ತಷ್ಟು ಓದಿ
|
 year, glad, olympics, AbhinavBindra, gold, Vijendra, Sushil, chess, Anand, cricket, Dhoni, Sachin, Sports, ವರ್ಷ, ಹರ್ಷ, ಒಲಿಂಪಿಕ್ಸ್, ಅಭಿನವ್ ಬಿಂದ್ರಾ, ವಿಜೇಂದರ್ ಸಿಂಗ್, ಸುಶೀಲ್ ಕುಮಾರ್, ಸೈನಾ ನೆಹ್ವಾಲ್, ಚೆಸ್, ವಿಶ್ವನಾಥ್ ಆನಂದ್, ಕ್ರಿಕೇಟ್, ಧೋನಿ, ಸಚಿನ್ ಭಾರತವು ಕ್ರೀಡಾ ... ಮತ್ತಷ್ಟು ಓದಿ
jeevan raj ರಿಂದ ಜನವರಿ 3, 2009 11:48 AM ರಂದು ಪೋಸ್ಟ್ ಮಾಡಲಾಗಿದೆ
#
|
ಜಾಗತೀಕ ಯುಗದಲ್ಲಿ ಕಾಂಕ್ರೀಟ್ ಕಾಡುಗಳ ಅಟ್ಟಹಾಸದ ನಡುವೆ ನಾವೆಲ್ಲೋ ನಮ್ಮ ಸಂಸ್ಕೃತಿಯನ್ನು ಮರೆತು ಹೋಗಿದ್ದೇವೆ ಎಂದು ಅನ್ನಿಸುತ್ತಿತ್ತು, ವಾಸ್ತವವಾಗಿ ನೋಡಿದಾಗ ಆ ಮಾತು ನಿಜವೇ ಸರಿ. ಏಕೆಂದರೆ ಆಫೀಸುಗಳೇ ಮನೆಯಾಗಿರುವ ಹೆಚ್ಚಿನ ಉದ್ಯೋಗಿಗಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಯೋಚಿಸಲು ಅಸಾಧ್ಯದ ಮಾತು. ಆದರೆ, ಎಲ್ಲೋ ... ಮತ್ತಷ್ಟು ಓದಿ
|
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವಹೌದು! ವರುಷಕ್ಕೆ ಒಂದು ಬಾರಿ ಬರುವ ನವೆಂಬರ್ ತಿಂಗಳು ಬಂತೆಂದರೆ ಸಾಕು, ಪ್ರತಿಯೊಬ್ಬ ಕನ್ನಡಿಗನ ಕಿವಿಗೂ ಈ ಹಾಡಿನ ಇಂಪು ಪ್ರತಿಧ್ವನಿಸುತ್ತದೆ. ಅಷ್ಟು ಜೀವಂತಿಕೆಯನ್ನು ಈ ಹಾಡು ಉಳಿಸಿಕೊಂಡಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಭರತ ಭೂಮಿಯಲ್ಲಿ ವಿವಿಧ ಭಾಷೆಗಳನ್ನು ... ಮತ್ತಷ್ಟು ಓದಿ
|
ಮುಗಿಯಿತು ಎಂಬ ಉದ್ಗಾರವೇ ಹೊಸದೊಂದು ಆರಂಭದ ಮುನ್ಸೂಚನೆ. ಮೊನ್ನೆ ಮೊನ್ನೆಯಷ್ಟೇ ಮನೆಯ ಗೋಡೆಯಲ್ಲಿದ್ದ ಕ್ಯಾಲೆಂಡರ್ ಬದಲಾಯಿಸಿದ್ದವಲ್ಲ...? ಇಷ್ಟು ಬೇಗ ಕಳೆದು ಹೋಯಿತೇ ಈ ಒಂದು ವರ್ಷ? ಅಬ್ಬ, ಹೇಗಾದ್ರೂ ಮುಗೀತು. ಇಷ್ಟೊಂದು ದುರಂತಮಯ ವರ್ಷ ಇದುವರೆಗೆ ಕಂಡಿಲ್ಲ ಅನ್ನೋ ಭಾವನೆ ಸುಳಿದು ಮಾಯವಾಗುತ್ತದೆ. ಬಹುಶಃ ... ಮತ್ತಷ್ಟು ಓದಿ
Avinash B. ರಿಂದ ಜನವರಿ 2, 2009 4:29 PM ರಂದು ಪೋಸ್ಟ್ ಮಾಡಲಾಗಿದೆ
#
|
ನಾ ಅಪರಾಧಿಯೇ, ಅಲ್ಲ ನಿರಾಪರಾಧಿಯೇಮತ್ತೇಕೆ ಅಪರಾಧಗಳು ನನ್ನನ್ನೇ ಸುತ್ತುತ್ತಿವೆದಿನವೆಲ್ಲ ವ್ಯಥೆಯಿಹುದು, ಅದೇನೋ ಕಳವಳ ಮಾಡದ ತಪ್ಪಿಗೆ ಏಕೀ ಮಾನಸಿಕ ವೇದನೆ ನಿರಾಮಯವಾಗಿ ಮನಹಗುರಗೊಳಿಸಹೊರಟರೆಮತ್... ಮತ್ತಷ್ಟು ಓದಿ
|
ನನ್ನ ಭ್ರಾಮಕ ಸುಪ್ರಭಾತದಲಿಕಲರವಗುಟ್ಟ... ಮತ್ತಷ್ಟು ಓದಿ
rashmi pai ರಿಂದ ಡಿಸೆಂಬರ್ 31, 2008 1:17 PM ರಂದು ಪೋಸ್ಟ್ ಮಾಡಲಾಗಿದೆ
#
|
 pastyear, improvement, sports, India, ಹರುಷ, ವರುಷ, ಭಾರತ, ಕ್ರೀಡಾರಂಗ, ಬೆಳವಣಿಗೆಈ ವರ್ಷವು ನಮಗೆ ಸುಮಧುರ ನೆನಪುಗಳನ್ನು ತಂದು ಕೊಟ್ಟಿದೆ. ಭಾರತದ ಕ್ರೀಡಾರಂಗವು ಈ ವರ್ಷದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆದಿದೆ. ಕ್ರೀಡಾರಂಗದಲ್ಲಿ ಭಾರತವು ಬೆಳೆದು ಬರುವ ಶಕ್ತಿಯೆಂದು ಇಡೀ ದೇಶಕ್ಕೆ ಸಾರುತ್ತಿದೆ. ಈ ... ಮತ್ತಷ್ಟು ಓದಿ
|
 film, sandalwood, Shivraj, actor,failure, pastyear, entertainment, ಮನೋರಂಜನೆ, ಸಿನಿಮಾ, ನಟ, ಶಿವರಾಜ್, ಕಳೆದ ವರ್ಷ, ಶುಭವಲ್ಲ,b>ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ದಿನಗಳಲ್ಲಿ ಎಲ್ಲರಿಗೂ ಶುಭದಿನಗಳಾಗಿದ್ದವು. ಈ ವರ್ಷದಲ್ಲಿ ಹಲವು ಪ್ರತಿಭೆಗಳು ಚಿತ್ರರಂಗಕ್ಕೆ ಕಾಲಿಟ್ಟು ಒಳ್ಳೆಯ ಹೆಸರನ್ನು ... ಮತ್ತಷ್ಟು ಓದಿ
|
ಆಕಸ್ಮಿಕವಾಗಿ ನನ್ನೆಡೆಗೆ ಬೀಸಿದ ಗಾಳಿಮತ್ತೆ ನನ್ನ ಬಿಟ್ಟು ಎತ್ತಕಡೆಯೂ ಹೋಗಲಿಲ್ಲಮೊದಮೊದಲು ನಾನದನ್ನು ತಂಗಾಳಿ ಎಂದು ಆಸ್ವಾದಿಸಿದೆನು, ಹುಚ್ಚೆದ್ದು ಕುಣಿದೆನುನನಗಾಗ ಉಳಿದ ಪ್ರಾಪಂಚಿಕ ಅರಿವಿರಲಿಲ್ಲಆದರೆ ಮುಂದೊಂದು ದಿನ ಅದೇ ಗಾಳಿ ಬಿರುಗಾಳಿಯಾಗಿ ನನ್ನನ್ನೇ ಸರ್ವನಾಶಗೊಳಿಸೀತು ಎಂಬ ಸಣ್ಣ ಕಲ್ಪನೆಯೂ ನನಗೆ ... ಮತ್ತಷ್ಟು ಓದಿ
|
 .ದೇಶದ ಬೀದಿ ಬೀದಿಗಳಲ್ಲೆಲ್ಲಾ ಈಗ ಕ್ರಿಸ್‌ಮಸ್ ಹಬ್ಬದ ತಯಾರಿಯನ್ನು ನಡೆಸುತ್ತಿದ್ದಾರೆ. ಈಗ ಜನರ ಮನಸ್ಸು ಹಬ್ಬದ ಸಂಭ್ರಮದಿಂದ ತುಳುಕುತ್ತಲಿದೆ. ದೇಶದ ಮಾರುಕಟ್ಟೆಯಲ್ಲಿ ಏರಿಳಿತ, ಆರ್ಥಿಕ ಕುಶಿತ ಏನೇ ಇದ್ದರು ಅದನ್ನೆಲ್ಲ ಮರೆತು ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲು ಸಡಗರದಿಂದ ಕೂಡಿದ್ದಾರೆಎರಡು ಸಾವಿರ ವರ್ಷಗಳ ... ಮತ್ತಷ್ಟು ಓದಿ
meera jasmin ರಿಂದ ಡಿಸೆಂಬರ್ 24, 2008 5:50 PM ರಂದು ಪೋಸ್ಟ್ ಮಾಡಲಾಗಿದೆ
#
|
|
|