More than 1 million Videos, Photos, Blogs And Music.
ಬ್ಲಾಗ್ಸ್
1 2 3 4 5 6 7 8 9 10 11 ...
ಹಾಸ್ಯ, ಜೋಕ್ಸ್, ಸಂತಾ, jokes, comedyಸಂತಾನ ಹೆಂಡತಿ: ಸತ್ಯ ಮತ್ತು ನಂಬಿಕೆಗಿರುವ ವ್ಯತ್ಯಾಸವೇನುಸಂತಾ: ತುಂಬಾ ಅಲೋಚಿಸಿದ ನಂತರ, ಕೇಳು ಪ್ರೀಯೆ... ಚೋಟು ನಿನ್ನ ಮಗ ಎನ್ನುವುದು ಸತ್ಯ, ಆದರೆ ಅವನು ನನ್ನ ಮಗ ಎನ್ನುವುದು ಬರೇ ನಂಬಿಕೆ ಅಷ್ಟೇ... ***ಸಂತಾ: ತಮಿಳ್‌ ನಾಡಿನ ಹೆಚ್ಚಿನ ಜನರು ಕಪ್ಪು ಕಪ್ಪಾಗಿರಳು ... ಮತ್ತಷ್ಟು ಓದಿ
udaya mantappady ರಿಂದ ಡಿಸೆಂಬರ್ 23, 2008 4:40 PM ರಂದು ಪೋಸ್ಟ್ ಮಾಡಲಾಗಿದೆ #
ಸಹಜಆಟ, ಚೇತರಿಕೆ, ವೈಪಲ್ಯ, ದ್ರಾವಿಡ್, ಆಟಗಾರ, ಕ್ರಿಕೇಟ್, ಚಿತ್ರ form, captain formal player, picture, entertainment, centuryಭಾರತ ತಂಡದ ದಿ ವಾಲ್ ಎಂದು ಕರೆಯಲ್ಪಡುವ ರಾಹುಲ್ ದ್ರಾವಿಡ್ ಈಗ ವಾಲ್ ಬಿರುಕು ಬಿಟ್ಟು ಸತತ ವೈಪಲ್ಯವನ್ನು ಅನುಭವಿಸುತ್ತಿದ್ದಾರೆ. ಭಾರತ ತಂಡದ ಮಾಜಿ ಕಪ್ತಾನ್ ಹಾಗೂ ... ಮತ್ತಷ್ಟು ಓದಿ
udaya mantappady ರಿಂದ ಡಿಸೆಂಬರ್ 22, 2008 5:23 PM ರಂದು ಪೋಸ್ಟ್ ಮಾಡಲಾಗಿದೆ #
ರಾಜಕಾರಣಿಗಳಿಗೆ ಎಂದು ಮೊದಲು ಬೊಟ್ಟು ಮಾಡಿ ತೋರಿಸುವುದಕ್ಕಿಂತ ಮೊದಲು ನಮಗೆ ನಾಚಿಕೆಯಾಗಬೇಕು. ಯಾಕೆ ಅಂತಿರಾ ಇದು ಯಥಾ ರಾಜಾಃ ತಥಾ ಪ್ರಜಾ ಎಂಬ ಸಂಸ್ಕೃತದ ಗಾದೆ ಮಾತನ್ನು ತಿರುಗಿಸಿದರೆ ಏನು ಆಗಬೇಕು ಅದೇ ಆಗುತ್ತಿದೆ. ಮುಂಭಯೋತ್ಪಾದನೆಯಾಗಿ ಒಂದು ತಿಂಗಳು ಕಳೆಯಲು ಬಂತು. ಇನ್ನೂ ನಮ್ಮ ಹೊಣಗೇಡಿ (ಹೇಣಗೇಡಿ) ... ಮತ್ತಷ್ಟು ಓದಿ
satish pagad ರಿಂದ ಡಿಸೆಂಬರ್ 21, 2008 12:27 AM ರಂದು ಪೋಸ್ಟ್ ಮಾಡಲಾಗಿದೆ #
ಭಾರತದ ಕ್ರಿಕೇಟ್ ತಂಡದ ಮಾಜಿ ಕಪ್ತಾನ್ ಮತ್ತು ಫೇವರಿಟ್ ಟೆಸ್ಟ್ ಆಟಗಾರ ರಾಹುಲ್ ದ್ರಾವಿಡ್ ತನ್ನ ಸತತ ಬ್ಯಾಟಿಂಗ್ ವೈಪಲ್ಯದಿಂದಾಗಿ ತಂಡದಿಂದಲೇ ಇನ್ನೇನು ಹೊರ ಹಾಕಲ್ಪಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರು ತನ್ನ ತೋಳಲ್ಲಿ ಬಲ ಇನ್ನೂ ಇದೆ ಎನ್ನುವುದನ್ನು ಇಂಗ್ಲೇಂಡ್‌ನಲ್ಲಿ ನಡೆಯುತ್ತಿರುವ ಎರಡನೇ ... ಮತ್ತಷ್ಟು ಓದಿ
jeevan raj ರಿಂದ ಡಿಸೆಂಬರ್ 20, 2008 5:14 PM ರಂದು ಪೋಸ್ಟ್ ಮಾಡಲಾಗಿದೆ #
entertainment, picture, players, cricket, captain, great, dhoni, best, ganguly,ಚಿತ್ರ, ಕ್ರಿಕೇಟ್, ಆಟಗಾರರು, ಶ್ರೇಷ್ಠ, ಧೋನಿ, ಗಂಗೂಲಿಭಾರತ ಕ್ರಿಕೇಟ್ ತಂಡದ ಯಶಸ್ವಿನ ನಾಯಕನೆಂದು ಮಾಜಿ ನಾಯಕ ಸೌರವ್ ಗಂಗೂಲಿಯನ್ನು ಎಲ್ಲರೂ ಕರೆಯುತ್ತಿದ್ದರು. ಆದರೆ ಈಗ ಭಾರತ ತಂಡದ ಯಶಸ್ವಿನ ನಾಯಕನೆಂದು ... ಮತ್ತಷ್ಟು ಓದಿ
udaya mantappady ರಿಂದ ಡಿಸೆಂಬರ್ 19, 2008 4:46 PM ರಂದು ಪೋಸ್ಟ್ ಮಾಡಲಾಗಿದೆ #
ಪ್ರಿಯ ಡಿಸೆಂಬರ್,ಅದೇನು ಮಾಯೆಯೋ ನಿನ್ನಲ್ಲಿ, ಅದೋ ನಾನು ನಿನ್ನ ಮಾಯೆಯೊಳೋ ಅಂತಾ ಗೊತ್ತಿಲ್ಲ. ಆದರೂ ನೀನೆಂದರೆ ನನಗೆ ತುಂಬಾ ಇಷ್ಟ. ಯಾಕೆಂತ ಹೇಳಲಾ? ಈ ಚುಮು ಚುಮು ಚಳಿ ಎಷ್ಟು ರೊಮ್ಯಾಂಟಿಕ್ ಅಂದ್ರೆ ಕುಳಿತರೆ ನಿಂತರೆ ನಿನ್ನದೆಯ ಅನುರಾಗ..., ನನ್ನ ಭಾವನೆಗಳನ್ನು ಪುಳಕಗೊಳಿಸುವ ನಿನ್ನ ಸಾನಿಧ್ಯ ..ಇವೆಲ್ಲಾ ... ಮತ್ತಷ್ಟು ಓದಿ
rashmi pai ರಿಂದ ಡಿಸೆಂಬರ್ 17, 2008 9:53 PM ರಂದು ಪೋಸ್ಟ್ ಮಾಡಲಾಗಿದೆ #
india, olympics, games, sports, improve, power, possition, ಒಲಿಂಪಿಕ್ಸ್, ಇಂಡಿಯಾ, ಮುಂಚೂಣಿಯಲ್ಲಿ, ಕೀಡಾಪಟು, ಕ್ರೀಡಾಂಗಣಭಾರತವು ಕ್ರೀಡಾ ಕ್ಷೇತ್ರದಲ್ಲಿ ಈಗ ಅಭಿವೃದ್ಧಿಯನ್ನು ಹೊಂದುತ್ತಿರುವುದನ್ನು ನಾವೀಗ ನೋಡಬಹುದು. ಭಾರತವು ಜಾಗತಿಕ ಕ್ರೀಡಾಳುಗಳಿಗೆ ಪೈಪೋಟಿಯನ್ನು ನೀಡುವಲ್ಲಿ ಎಲ್ಲೋ ... ಮತ್ತಷ್ಟು ಓದಿ
udaya mantappady ರಿಂದ ಡಿಸೆಂಬರ್ 17, 2008 10:27 AM ರಂದು ಪೋಸ್ಟ್ ಮಾಡಲಾಗಿದೆ #
ನಮ್ಮ ಬ್ಯಾಂಗಲೊರ್, ನಮ್ಮ ಸಿಲಿಕಾನ್ ಸಿಟಿ ಈಗ ನ್ಯಾನೋ ಸಿಟಿಯಾಗಿದೆ. ಉಪರಾಷ್ಟ್ರಪತಿ ಎಂ. ಹಮೀದ್ ಅನ್ಸಾರಿ, ರಾಜ್ಯಪಾಲ ರಾಮೇಶ್ವರ ಠಾಕೂರ್, ಪ್ರಧಾನ ಮಂತ್ರಿಗಳ ವಿಜ್ಞಾನ ಸಲಹಾ ಮಂಡಳಿ ಅಧ್ಯಕ್ಷ ಪ್ರೊ ಸಿ.ಎನ್.ರಾವ್ ಸೇರಿದಂತೆ ಹಲವು ಮುಖಂಡರು ಬೆಂಗಳೂರು ಭಾರತದ ನ್ಯಾನೋ ಸಿಟಿ ಘೋಷಿಸಿದ್ದಾರೆ. ಈ ಸುದ್ಧಿಯನ್ನು ... ಮತ್ತಷ್ಟು ಓದಿ
Deepak Madhyastha ರಿಂದ ಡಿಸೆಂಬರ್ 16, 2008 5:14 PM ರಂದು ಪೋಸ್ಟ್ ಮಾಡಲಾಗಿದೆ #
ಕಾಲೇಜು ಜೀವನದಲ್ಲಿ ನನ್ನ ಮತ್ತು ಆಕೆಯ ನಡುವಿನ ಸಂಪರ್ಕ ಅಷ್ಟೇನು ಮಹತ್ವದ್ದಾಗಿರದಿದ್ದರೂ ನನ್ನ ಉದ್ಯೋಗ ಜೀವನದಲ್ಲಿ ಆಕೆಯೊಂದಿಗಿನ ನನ್ನ ಒಡನಾಟ ಮರೆಯಲಸಾಧ್ಯ. ಸೀಮಿತ ದಿನಗಳ ಕಾಲದ ನಮ್ಮ ಒಡನಾಟವಾದರೂ ಮಹತ್ವಕಾಂಕ್ಷೆಗಳ ವಿಚಾರ, ಒಮ್ಮೊಮ್ಮೆ ಹಾಗೆ ಗಂಭೀರ, ಮತ್ತೊಮ್ಮೆ ಮುನಿಸು, ಒಂದಿಷ್ಟು ಕುಚೇಷ್ಟೇ, ಪ್ರೀತಿ, ... ಮತ್ತಷ್ಟು ಓದಿ
Swati Balthillaya ರಿಂದ ಡಿಸೆಂಬರ್ 16, 2008 11:59 AM ರಂದು ಪೋಸ್ಟ್ ಮಾಡಲಾಗಿದೆ #
ಹಾಸ್ಯ, ಜೋಕ್ಸ್, ಸರ್ದಾರ್ಜಿ,ಚೀನಾದ ರೋಗಿ, ಭಾಷೆ, ಸಾಯು, jokes, comedy, sardargi, china, languageಸರ್ದಾರ್ಜಿ ಒಮ್ಮೆ ಆಸ್ಫತ್ರೆಗೆ ಬಂದು ಅಲ್ಲಿ ಒಬ್ಬ ಚೀನಾದ ರೋಗಿ ಬೆಡ್‌ನಲ್ಲಿ ಮಲಗಿರುವುದನ್ನು ನೋಡಿ ಅವನತ್ತಿರ ಬಂದು ನಿಂತುಕೊಂಡ. ಚೀನಾದವ ಸರ್ದಾರ್ಜಿಯಲ್ಲಿ ಚೀನಾ ಭಾಷೆಯಲ್ಲಿ ಏನೋ ಹೇಳಿ ಅಲ್ಲೇ ಪ್ರಾಣ ... ಮತ್ತಷ್ಟು ಓದಿ
udaya mantappady ರಿಂದ ಡಿಸೆಂಬರ್ 16, 2008 11:22 AM ರಂದು ಪೋಸ್ಟ್ ಮಾಡಲಾಗಿದೆ #
pilgrime, Ayyappa, Shabarimala, shrine, ಭಕ್ತರು, ಯಾತ್ರಿಕರು, ಶಬರಿಮಲೆ, ಅಯ್ಯಪ್ಪ, ಪುಣ್ಯಕ್ಷೇತ್ರಸ್ವಾಮಿ ಶರಣಂ ತೀರ್ಥಾಟನೆಯು ಮನುಷ್ಯನ ಸತ್ಯಾನ್ವೇಷಣೆಯ ಭಾಗವಾಗಿರುತ್ತದೆ. ಶಾಂತಿ, ಪರಿಶುದ್ಧತೆ, ಆತ್ಮಸಾಕ್ಷಾತ್ಕಾರಗಳಿಗೆ ನಡೆಸುವ ತೀರ್ಥಾಟನೆಯು ಶಬರಿಮಲೆ ಯಾತ್ರೆಯ ಗುರಿಯಾಗಿದೆ. ಅಯ್ಯಪ್ಪ ... ಮತ್ತಷ್ಟು ಓದಿ
udaya mantappady ರಿಂದ ಡಿಸೆಂಬರ್ 15, 2008 10:46 AM ರಂದು ಪೋಸ್ಟ್ ಮಾಡಲಾಗಿದೆ #
ಪಾಕಿಸ್ತಾನವು ಪಾತಕಿಸ್ತಾನವೇ ಆಗಿಬಿಟ್ಟಿದೆ. ಅಲ್ಲಿನ ಸರಕಾರಕ್ಕೂ ಉಗ್ರಗಾಮಿಗಳ ಮೇಲೆ ಹಿಡಿತ ತಪ್ಪಿದೆ. ಐಎಸ್ಐ ಮತ್ತು ಪಾಕಿಸ್ತಾನ ಸೇನೆಯೇ ಸರಕಾರವನ್ನು ನಿಯಂತ್ರಿಸುತ್ತಿದೆ ಎಂಬ ಪರಿಸ್ಥಿತಿ ಇದೆ.ಈಗ ನೋಡಿ... ಮುಂಬಯಿ ಮೇಲಿನ ಉಗ್ರಗಾಮಿ ದಾಳಿ ಪ್ರಕರಣ. ಇದರಲ್ಲಿ ಭಾಗಿಯಾದವರೆಲ್ಲರೂ ಪಾಕಿಸ್ತಾನೀಯರು ಮತ್ತು ... ಮತ್ತಷ್ಟು ಓದಿ
Avinash B. ರಿಂದ ಡಿಸೆಂಬರ್ 11, 2008 6:14 PM ರಂದು ಪೋಸ್ಟ್ ಮಾಡಲಾಗಿದೆ #
ನಾನು ನಿನಗೆ ಏನೋ ಹೇಳಬಹುದಿತ್ತುನೀನೂ ನನಗೆ ಏನೋ ಹೇಳಬಹುದಿತ್ತುಏನೂ ಹೇಳದೆಯೇ ಕಳೆದು ಹೋಯಿತುಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.ಆ ದಾರಿಯ ತುಂಬಾ ಮುಳ್ಳುಗಳಿದ್ದವುನೀನು ಜತೆಗಿದ್ದಾಗ ಗೊತ್ತೇ ಇರಲಿಲ್ಲಸವೆಸಿ, ಸವೆಸಿ ಒಂಟಿಯಾದ ಪಯಣಿಗನಿಗೆಏನೋ ಹೇಳಬಹುದಿತ್ತು.ನೀನು ನಡೆದ ನೆಲ ಮಿದುವಾಗಿದೆ. ಅದುನನ್ನೆದೆ ... ಮತ್ತಷ್ಟು ಓದಿ
Preetham Kumar Kemmayi ರಿಂದ ಡಿಸೆಂಬರ್ 8, 2008 6:30 PM ರಂದು ಪೋಸ್ಟ್ ಮಾಡಲಾಗಿದೆ #
election, congress, win, BJP, leadership, assembly ellection, 5state, 5ರಾಜ್ಯ, ಬಿಜೆಪಿ, ಕಾಂಗ್ರೇಸ್, ವಿಧಾನ ಸಭೆ, ನಾಯಕತ್ವ, ಗೆಲುವು, ಚುನಾವಣೆವಿಧಾನ ಸಭೆ ಚುನಾವಣೆ ಬಹಳ ಆಕ್ರೋಶದಿಂದ ನಡೆಯುತ್ತಲಿದೆ. ಕಾಂಗ್ರೇಸ್ ಮತ್ತು ಬಿಜೆಪಿಯು ಐದು ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತೀವ್ರವಾದ ... ಮತ್ತಷ್ಟು ಓದಿ
dhan raj ರಿಂದ ಡಿಸೆಂಬರ್ 8, 2008 3:15 PM ರಂದು ಪೋಸ್ಟ್ ಮಾಡಲಾಗಿದೆ #
ಪರಿಸ್ಥಿತಿಅಷ್ಟೊಂದು ಅಸಹನೀಯವಾಗದೇಇರುತ್ತಿದ್... ಮತ್ತಷ್ಟು ಓದಿ
Preetham Kumar Kemmayi ರಿಂದ ಡಿಸೆಂಬರ್ 7, 2008 2:25 PM ರಂದು ಪೋಸ್ಟ್ ಮಾಡಲಾಗಿದೆ #
ಸಾಧನೆ, ಅಂತಾರಾಷ್ಟ್ರೀಯ, ಭಾರತ, ಧೋನಿ, ನಾಯಕತ್ವ, , record, entertainment, achievements, international, team, Indian, Dhoni, captain, performanceಭಾರತದ ಕ್ರೀಡಾರಂಗದಲ್ಲಿ ಇತ್ತಿಚ್ಚೆಗೆ ಹಲವು ಸುಧಾರಣೆಗಳಾಗಿವೆ. ಭಾರತದ ಕ್ರೀಡೆಯು ಈಗ ಪ್ರಬಲವಾಗುತ್ತಾ ಬಂದಿದೆ ಭಾರತಕ್ಕೆ ಈಗಾಗಲೇ ... ಮತ್ತಷ್ಟು ಓದಿ
jeevan raj ರಿಂದ ಡಿಸೆಂಬರ್ 6, 2008 5:51 PM ರಂದು ಪೋಸ್ಟ್ ಮಾಡಲಾಗಿದೆ #
Shabarimala, Ayyappa, pilgrime, ಶಬರಿಮಲೆ, ಅಯ್ಯಪ್ಪ, ಯಾತ್ರೆಅಯ್ಯಪ್ಪನ ವೃತವನ್ನಾಚರಿಸಿ ಯಾತ್ರಿಕರು ಮೊದಲು ಎರುಮೇಲಿಗೆ ತಳಪುವರು. ಇಲ್ಲಿ ಪಂದಳ ರಾಜನಾದ ರಾಜಶೇಖರ ಪಾಂಡ್ಯನು ಕಟ್ಟಿಸಿದ ಒಂದು ಧರ್ಮಶಾಸ್ತಾ ಕ್ಷೇತ್ರವಿದೆ. ಶಾಸ್ತಾರ ಕ್ಷೇತ್ರದ ಅನತಿ ದೂರದಲ್ಲಿ ಅಯ್ಯಪ್ಪನ ನಂಬಿಗಸ್ಥನಾದ ಅನುಯಾಯಿಯೂ ... ಮತ್ತಷ್ಟು ಓದಿ
meera jasmin ರಿಂದ ಡಿಸೆಂಬರ್ 5, 2008 5:58 PM ರಂದು ಪೋಸ್ಟ್ ಮಾಡಲಾಗಿದೆ #
ಭಾವನೆಗಳೇ ಇಲ್ಲದ ಜನಗಳವರು ಎಂದು ತಿಳಿದುಅವರುಗಳನ್ನು ತೊರೆದು, ಹೊಸ ಜೀವನ ನಡೆಸಲೆಂದು ಇಲ್ಲಿ, ಈ ಜನಗಳ ಮಧ್ಯೆ ಬಂದೆನು.ನನ್ನೊಳಗಿನ ಭಾವನೆಗಳಿಗೆ ಬೆಲೆ ಸಿಗುವುದೇ ಎಂದು ಬಹುದೂರದ ಈ ನಾಡಿನಲ್ಲಿ ಪರಿತಪಿಸಿದೆನು.ಭಾವನೆಗಳ... ಮತ್ತಷ್ಟು ಓದಿ
Swati Balthillaya ರಿಂದ ಡಿಸೆಂಬರ್ 4, 2008 4:26 PM ರಂದು ಪೋಸ್ಟ್ ಮಾಡಲಾಗಿದೆ #
sports, entertainment, indian, Bindra, medal, ಬಿಂದ್ರಾ, ಪದಕ,ಭಾರತನಮ್ಮಲ್ಲಿ ಕ್ರಿಕೇಟ್, ಫುಟ್‌ಬಾಲ್ ಮತ್ತು ಟೆನ್ನಿಸ್ ಆಟಗಳನ್ನು ಬಿಟ್ಟು ಈಜು, ವೇಟ್ ಲಿಫ್ಟಿಂಗ್, ಓಟ ಮುಂತಾದ ಒಲಿಂಪಿಕ್ಸ್ ಸ್ಪರ್ಧೆಗಳು ಶಕ್ತಿ, ವೇಗ, ಮತ್ತು ಸಹಿಷ್ಣುತೆಗಳನ್ನೇ ಬಂಡವಾಳವಾಗಿಟ್ಟುಕೊಂಡ ಆಟಗಳು ಯಶಸ್ವಿ ... ಮತ್ತಷ್ಟು ಓದಿ
jeevan raj ರಿಂದ ಡಿಸೆಂಬರ್ 3, 2008 4:47 PM ರಂದು ಪೋಸ್ಟ್ ಮಾಡಲಾಗಿದೆ #
ಸಾಧನೆ, ಅಂತಾರಾಷ್ಟ್ರೀಯ, ಭಾರತ, ಟ್ವೆಂಟಿ-20, ಐ.ಸಿ.ಎಲ್, ಐ.ಪಿ.ಎಲ್, record, entertainment, achievements, international, twenty-20, team, Indian, IPL, ICL,ಮೊತ್ತ ಮೊದಲ ಭಾರಿಗೆ ಆಸ್ಟ್ರೇಲಿಯ ಟ್ವೆಂಟಿ-20 ಕ್ರಿಕೇಟಿನ ಬಗ್ಗೆ ಪ್ರಸ್ತಾಪ ಮಾಡಿದಾಗ ಅದನ್ನು ಹಲವು ದೇಶಗಳು ಪ್ರತಿಭಟಿಸಿದರು. ... ಮತ್ತಷ್ಟು ಓದಿ
jeevan raj ರಿಂದ ಡಿಸೆಂಬರ್ 2, 2008 2:51 PM ರಂದು ಪೋಸ್ಟ್ ಮಾಡಲಾಗಿದೆ #
1 2 3 4 5 6 7 8 9 10 11 ...
Welcome, Guest   [ Register | Sign In | Take a tour | Adult Filter: On ]
RSS | About Us | Feedback | Advertise with us

Terms of Services | Privacy Policy


(c) 2008 Webdunia.com