Webdunia: Portal - Search - Mail - Greetings   More >>
Take a tour | Family Filter: On
Search  
Welcome, Guest  [ Register | Sign In ]
Take a tour | Family Filter: On
1 2 3 4 5 6 ...
ಸಾವರ್ಕರ್ ದೇಶಭಕ್ತ ಅಂತ ಹೇಳುವುದಕ್ಕಿಂತ ಗಾಂಧಿಜಿನ ಮೂದಲಿಸುವುದಕ್ಕೆ ಬರೆದಂತಿದೆ ನಿಮ್ಮ ಲೇಖನ. ಹೌದು ಗಾಂಧೀಜಿಗೆ ಭಗತ್ ಸಿಂಗ್ ಬರೆದ ಪತ್ರದ ಬಗ್ಗೆ ಗೊತ್ತಿಲ್ಲವೇನೋ ನಿಮಗೆ. ಸ್ವ ಇಚ್ಚೆಯಿಂದ ಭಗತ್ ಸಿಂಗ್ ನೇಣುಗಂಬಕ್ಕೆ ಏರಿದರು ಅನ್ನೋದು ಗೊತ್ತಿಲ್ಲವೇ? ಗಾಂಧೀಜಿ ದುಂಡುಮೇಜಿನ ಅಧಿವೇಷನದಲ್ಲಿ ನನ್ನ ರಕ್ಷಣೆಯ ...

ಮಾತು ನುಡಿದರೆ ಮುತ್ತಿನಂತಿರಬೇಕೆಂದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ! ಅದಕ್ಕಾಗಿಯೇ ಅಲ್ಲವೇ ...

ಆ ಮಳೆಯ ರಾತ್ರಿಯಲ್ಲಿ.. ಇಳೆಯಂತೆ ತೊಯ್ದಿರಲು ಎಸ್ಟೊಂದು ಸುಖವಿತ್ತು? ಗೆಳೆಯಾ ನೀ ಜತೆಗಿರಲು.. ಹನಿಹನಿಯತೊಡಗಿತ್ತು ಕಾರ್ಮೋಡ ಚದುರಿತ್ತು ನಿನ್ನ ಉಸಿರ ಬಿಸಿಯು ಸೋಕಿ ಒಡಲಾಳ ...

ನೆನಪಿನ ದೋಣಿಯಲಿ .... ಹುಟ್ಟು ಹಾಯಿಯ ಹಾಕಿ ನೀಲ ತೀರದ ಮೇಲೆ ಒಂಟಿ ನಿನ್ನಯ ಪಯಣ.. ...

ಲೋಕ ಸಭೆಯಲ್ಲಿಯೂತೋರಿಸುತ್ತಾ...

ಜುಲೈ 22, 2008. ಆಡಳಿತ ಪಕ್ಷ, ವಿರೋಧ ಪಕ್ಷಗಳು ಸೇರಿದಂತೆ ರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶಿಸಲು (ತಿಳಿದುಕೊಳ್ಳಲು), ಮುಂಬರಲಿರುವ ಚುನಾವಣೆಯಲ್ಲಿ ತಮ್ಮ ಹಣೆಬರಹವನ್ನು ಪರೀಕ್ಷಿಸಿಕೊಳ್ಳಲು ಕೆಳಮನೆ ಲೋಕಸಭೆಯಲ್ಲಿ ವೇದಿಕೆ ಸಿದ್ಧವಾಗಿದೆ (ಅಲ್ಲಿಯವರೆಗೆ ಈ ಲೆಕ್ಕಾಚಾರ ...

ಮನೆಯ ಮುಂದಿನಮಣ್ಣಿನ ದಾರಿಯಲಿ ಹೆಜ್ಜೆ ಮೂಡಿಸಿಮತ್ತೆ ಅದೇ ಹೆಜ್ಜೆಯನುಗುರುತಿಸುತ್ತ ಬಾಲ್ಯ ಕಳೆದಿದ್ದೆಬಣ್ಣ ಬಣ್ಣದ ಪಾತರಗಿತ್ತಿಕೈತೋಟದೊಳು ಹಾರುವಾಗ ಕಣ್ಣು ನೆಟ್ಟು ಕುಳಿತ ನೆನಪುಗಳುಕೆಲವೊಮ್ಮೆ ದುಂಬಿಯ ಹಿಡಿದುಬಾಲಕ್ಕೆ ನೂಲು ಬಿಗಿದು ಹಾರಬಿಡುತ್ತಿದೆಕಳೆದು ಹೋಗಿದೆ ಬಾಲ್ಯತಿರುಗಿ ಬರುವುದಿಲ್ಲಕಾಲ ...

ಪ್ರತಿಭಾ ಪಲಾಯನವನ್ನು ದೇಶದ ಅತಿದೊಡ್ಡ ಸಮಸ್ಯೆಯಾಗಿ ಕಾಣುವವರಿದ್ದಾರೆ. ನಮ್ಮ ದೇಶದಲ್ಲಿ ಹುಟ್ಟಿ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದು, ನಮ್ಮ ಸರ್ಕಾರದ ಹಣದಲ್ಲಿ ಶಿಕ್ಷಣವನ್ನು ಪಡೆದು ಕೆಲಸ ಮಾಡಲು, ಸಂಪಾದನೆ ಮಾಡಲು ವಿದೇಶಗಳಿಗೆ ಹೋಗುವುದು ನಮ್ಮ ದೇಶಕ್ಕೆ ಮಾಡುವ ದ್ರೋಹ. ನಮ್ಮ ಪ್ರತಿಭಾವಂತರು ...

style="color: #808000">ಕತ್ತೆಯೂ ಮಿಡತೆಗಳೂ>ಮಿಡತೆಗಳ ಚಿರಿಗುಟ್ಟುವ ಧ್ವನಿ ಕೇಳಿದ ಕತ್ತೆಯೊಂದಕ್ಕೆ ಆಸಕ್ತಿ ಮೂಡಿತು. ಅಂಥದೇ ಇಂಪಾದ ಧ್ವನಿ ತನಗೂ ಬೇಕೆಂದು ಬಯಸಿ ಇಂಥ ಇಂಪಾದ ಕಂಠ ಪಡೆಯಲು ನೀವು ಅದೇನು ಆಹಾರ ಸೇವಿಸುತ್ತೀರಿ ಎಂದು ಅದು ಮಿಡತೆಗಳನ್ನು ಕೇಳಿತು. ನಾವು ಮಂಜಿನ ಹನಿ ಕುಡಿಯುತ್ತೇವೆ ಎಂದು ...

ಒಂದು ಕ್ಷಮಾಪಣೆ ಕೇಳಬೇಕಿದೆ. ಮೇ ತಿಂಗಳಲ್ಲಿ ಬರಬೇಕಿದ್ದ ಪತ್ರಿಕೆ ಈಗ ಜುಲೈನಲ್ಲಿ ಹೊರಬರುತ್ತಿದೆ!‘ಕಲರವದ ಹಿಂದಿನ ಸಂಚಿಕೆ ಪ್ರಕಟವಾಗಿ ಎರಡು ತಿಂಗಳು ಕಳೆದಿವೆ. ನಿಮ್ಮ ಸಿಟ್ಟು ನ್ಯಾಯಯುತವಾದದ್ದೇ. ಆದರೂ ಪತ್ರಿಕೆ ಹೀಗೆ ಹೇಳದೇ ಕೇಳದೆ ಪ್ರಕಟವಾಗುವುದು ನಿಂತು ಹೋದರೆ ಏಳುವ ಸಹಜ ಪ್ರಶ್ನೆಗಳಿಗೆ ಉತ್ತರ ...


ಇನ್ನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಬರಲಿದೆ. ಅಂದು ದೇಶವೇ ಸ್ವಾತಂತ್ರ್ಯ ದಿನ ಆಚರಿಸುತ್ತದೆ. ನನಗೂ ಆ ಬಗ್ಗೆ ತುಂಬಾ ಸಂತೋಷವಿದೆ. ಆದರೆ ನನಗೆ ಹಾಸ್ಯಾಸ್ಪದವೆನಿಸುವುದು ಅಂದು ಪ್ರಧಾನಿಗಳು ಸಹಸ್ರಾರು ಕಮಾಂಡೋಗಳ ಭದ್ರತೆಯ ನಡುವೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುವುದು. ಇದು ಸ್ವಾತಂತ್ರ್ಯದ ...

ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತಿಸ ತೊಡಗಿದವು. ಏನಾದರೂ ಹೊಸ ...

ಭಾರತ ಮತ್ತು ಅಮೆರಿಕ ನಡುವಣ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸರಕಾರದ ಅಸ್ತಿತ್ವವೇ ಡೋಲಾಯಮಾನ ಸ್ಥಿತಿಯಲ್ಲಿದೆ. ಆದರೆ ಇದು ಒಂದು ದೇಶಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಇಲ್ಲಿ ಅಮೆರಿಕವಿದೆ, ಭಾರತವಿದೆ, ಇದರೊಂದಿಗೆ ಇರಾನ್ ಕೂಡ ಇದೆ. ಅದು ಹೇಗೆ ಅಂತ ...

ಗೆಳೆಯ ಹೇಳಿದ್ದನಂದುಪ್ರೀತಿ ಹುಟ್ಟುತ್ತವೆಕಣ್ಣುಗಳಲ್...

1 2 3 4 5 6 ...