More than 1 million Videos, Photos, Blogs And Music.
ಬ್ಲಾಗ್ಸ್
1 2 3 4 5 6 ...
ಎದೆಯ ತಲ್ಪದಲವಿತಕಲ್ಪನೆಗಳ ನಗ್ನಶಿಲೆಯನು ಕೆತ್ತಿಬಿರಿದ ಆಗಸದಿ ಚುಕ್ಕಿಗಳ ಚಿತ್ತಾರಬಣ್ಣ ಜಾಲದಲಿ ಸಿಕ್ಕಿ, ರೂಪತಳೆದ ಕನಸುಗಳ ಕರಡು ರೇಖಾಚಿತ್ರ ಹೊಸ ದಿನದ ಹೊಂಗಿರಣಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆಅಜ್ಜ ನೆಟ್ಟಾಲದ ರೆಂಬೆಗಳ ಸೀಳಿಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವಕ್ಷಣಿಕ ಜೀವನ ಸುಖದ ಪುಟ್ಟ ... ಮತ್ತಷ್ಟು ಓದಿ
rashmi pai ರಿಂದ ಡಿಸೆಂಬರ್ 30, 2007 12:51 PM ರಂದು ಪೋಸ್ಟ್ ಮಾಡಲಾಗಿದೆ #
ಯಾವುದೇ ಕೆಲಸ ಕಷ್ಟ ಅಲ್ಲ, ಗೊತ್ತಿದೆಯಾ? ಒಪ್ಪಿಸಿದ ಕೆಲಸದ ಬಗೆಗಿನ ಮನೋಭಾವ ಬದಲಾಗಬೇಕಷ್ಟೆ...ಉದಾಹರ... ಮತ್ತಷ್ಟು ಓದಿ
Avinash B. ರಿಂದ ಫೆಬ್ರವರಿ 28, 2008 3:29 PM ರಂದು ಪೋಸ್ಟ್ ಮಾಡಲಾಗಿದೆ #
ಒಲವಿನ ಜೀವ ಸುಧೆಗೆ.., ಅರೆರೆ, ಆಗಲೇ, ಬರಾಬ್ಬರಿ ಅಯ್ದು ವರುಶ ಆಯ್ತು ನೋಡು, ನಿಂಗೆ ಪತ್ರ ಬರೆದು. ನೀನಿಲ್ಲ್ದೆ ಕಳೆ ದ ಅಯ್ದಿ ಯುಗಗಳು....ಅಬ್ಬಾ.... ಭಯ ಆಗತ್ತೆ. ಇವತ್ಯಾಕೋ ಬ್ರೆಯ್ಲೇ ಬೇಕೆನ್ನಿಸಿ ದೆ. ಯಾಕೆ ಗೊತತ್ತಾ ? ನೀನು ಮ್ರೆತಿರಬಹುದು. ಆದ್ದರೆ ನಂಗೆ ಹಾಗಲ್ಲ ನೋಡು, ನಮ್ಮ ಪ್ರೇಮಕ್ಕೆ ಮೊಹರು ಬಿದ್ದ ... ಮತ್ತಷ್ಟು ಓದಿ
Preetham Kumar Kemmayi ರಿಂದ ಡಿಸೆಂಬರ್ 21, 2007 11:38 PM ರಂದು ಪೋಸ್ಟ್ ಮಾಡಲಾಗಿದೆ #
ನೀನಂದು ನನ್ನ ಮೊಬೈಲ್ ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.." ಮೇರೆ ಹಾಥ್ ಮೆ ತೇರಾ ಹಾಥ್ ಹೋ.. ಸಾರಿ ಜನ್ನತೆ ಮೇರೆ ಸಾತ್ ಹೋ " ... ಮತ್ತಷ್ಟು ಓದಿ
rashmi pai ರಿಂದ ಡಿಸೆಂಬರ್ 22, 2007 2:04 PM ರಂದು ಪೋಸ್ಟ್ ಮಾಡಲಾಗಿದೆ #
ಈ ಬಾರಿ ಊರಿಗೆ ಹೋಗಿದ್ದಾಗ ಅಮ್ಮ ಏನೋ ಪ್ರೇತಗಳ ಬಗ್ಗೆ ಹೇಳ್ತಾನೆ ಇದ್ರು..ಪ್ರೇತ ಭೂತ ಏನೂ ಇಲ್ಲ ಎಂದು ಅಪ್ಪ ವಾದಿಸಿದರೂ ಅಮ್ಮನ ಪ್ರೇತ ಪಾರಾಯಣ ಮುಂದುವರಿಯುತ್ತಲೇ ಇತ್ತು. ಹೀಗೆ ಮಾತನಾಡುತ್ತಿರುವಾಗ "ಪ್ರೇತಮದುವೆಯ" ವಿಷಯವೂ ಅಮ್ಮನ ಬಾಯಿಂದ ಬಿತ್ತು. ಮದುವೆಯಾಗದೇ ಯಾರಾದರೂ ಸಾವನ್ನಪ್ಪಿದರೆ ಅವರು ಪ್ರೇತಗಳಾದ ... ಮತ್ತಷ್ಟು ಓದಿ
rashmi pai ರಿಂದ ಮೇ 26, 2008 7:34 PM ರಂದು ಪೋಸ್ಟ್ ಮಾಡಲಾಗಿದೆ #
ಮುನಿದಾಗ ಸತಿಕೇಳಿದ ಪತಿನಿನಗಾಗಿ ತರಲಾಗಗನದಾ ತಾರೆಕಣ್ಣು ಕೆಂಪಾಗಿಸಿಎಂದಳಾಕೆತರಲಾ... ಮತ್ತಷ್ಟು ಓದಿ
rashmi pai ರಿಂದ ಡಿಸೆಂಬರ್ 4, 2007 9:50 AM ರಂದು ಪೋಸ್ಟ್ ಮಾಡಲಾಗಿದೆ #
ಅನಾದಿ ಕಾಲದಿಂದ ನಡೆದು ಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದು ಮಕರ ಸಂಕ್ರಮಣ. ಮಕರ ಸಂಕ್ರಾಂತಿಯ ಆಚರಣೆಯು ಸೂರ್ಯನ ಚಲನೆಯನ್ನು ಆಧರಿಸಿದ್ದು ಮಕರ ರಾಶಿಗೆ ಪ್ರವೇಶಿಸುವ ಈ ಕಾಲವು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲ್ಪಡುತ್ತದೆ. ಮಕರ ... ಮತ್ತಷ್ಟು ಓದಿ
rashmi pai ರಿಂದ ಜನವರಿ 14, 2008 7:42 PM ರಂದು ಪೋಸ್ಟ್ ಮಾಡಲಾಗಿದೆ #
ಇದು ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ (ಕನಿಷ್ಠ ನೀವು ಸಂದರ್ಭಕ್ಕೆ ಪ್ರತಿಕ್ರಿಯಿಸುವ ವಿಧಾನದಲ್ಲಾದರೂ).ಇದು ಯಾವ ನಿಯಮವಾಗಿದೆ? .....ಜೀವನದ ಶೇಕಡಾ 10 ಭಾಗವು ಜೀವನದಲ್ಲಿ ನಿಮಗೇನಾಗುತ್ತದೆ ಎನ್ನುವುದನ್ನು ಅವಲಂಬಿಸಿದೆ. 90 ಶೇಕಡಾ ಭಾಗವು ನೀವು ಹೇಗೆ ಪ್ರತಿಕ್ರಿಯಿಸುತ್ತೀರೆಂ... ಮತ್ತಷ್ಟು ಓದಿ
Nikki . ರಿಂದ ಮಾರ್ಚ್ 5, 2009 2:40 PM ರಂದು ಪೋಸ್ಟ್ ಮಾಡಲಾಗಿದೆ #
ಮರೀನಾ ಬೀಚ್‌ಗೆ ಹೋಗುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು. ಈಗಿನ ಕಾರ್ಯದೊತ್ತಡಗಳ ನಡುವೆ ಮರಿನಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಪ್ರಶ್ನೆ ಕಾಡಿದ್ದು ನಿಜವಾದರೂ, ಹೋಗಲಿ ಮುಂದಿನ ವಾರ ಹೋದರಾಯಿತು ಎಂದು ಸಮಾಧಾನ ಪಟ್ಟುಕೊಂಡಿದ್ದೆ. ಕಳೆದ ವಾರ ನನಗೆ ತಡೆಯಾದದ್ದು ಈ ಓಂ ಶಾಂತಿ ಓಂ. ನನ್ನ ಮಿತ್ರ ... ಮತ್ತಷ್ಟು ಓದಿ
Nikki . ರಿಂದ ಡಿಸೆಂಬರ್ 13, 2007 6:56 PM ರಂದು ಪೋಸ್ಟ್ ಮಾಡಲಾಗಿದೆ #
ನಿನ್ನ ಕಣ್ಣಂಚಿನಿಂದ ಹರಿದ ಅಮ್ರತದಾ ಬಿಂದು... ತಿಳಿನೀರಿನಂಥಾ ನನ್ನ ಮನಸ್ಸಿನಲ್ಲಿ ಪ್ರೇಮದಲೆಯ ಸ್ರಷ್ಟಿಸಿ ಕದಡಿ ಕಣ್ಮರೆಯಾಯಿತಲ್ಲೇ. ಮತ್ತಷ್ಟು ಓದಿ
Preetham Kumar Kemmayi ರಿಂದ ಡಿಸೆಂಬರ್ 28, 2007 10:13 PM ರಂದು ಪೋಸ್ಟ್ ಮಾಡಲಾಗಿದೆ #
>ಕನಸುಕನಸ್ಸಲ್ಲಿ ಬರುವವಳುಸದಾ ನನ್ನ ಕಾಡುತಿಹಳುಪ್ರೀತಿಯ ಕೊಟ್ಟವಳುಹೃದಯದಿ ನೆಲೆಸಿಹಳು***********... ಮತ್ತಷ್ಟು ಓದಿ
manju mk ರಿಂದ ಮೇ 29, 2009 4:53 PM ರಂದು ಪೋಸ್ಟ್ ಮಾಡಲಾಗಿದೆ #
ನನ್ನ ಎದೆಯಲಿ ಮೂಡಿದ ನೆನೆಪುನಿನ್ನ ಒಲವಿನ ಗುರುತು ಕಣೇಗಗನದಿ ಮಿನುಗುವ ಚುಕ್ಕಿಯು ಕೂಡನಿನ್ನ ಕಂಗಳ ಪ್ರತಿಬಿಂಬ ಕಣೇಅರಳಿದ ತಾವರೆ ಎಲೆಗಳ ಮೇಲೆನಾಟ್ಯವಾಡುವ ಪುಟ್ಟ ಇಬ್ಬನಿಯೇದುಂಬಿಯ ರಂಜಿಸಿ ಗಮಗಮ ಎನ್ನುವಹೂವಿನ ಪರಿಮಳ ಮಕರಂದವು ನೀನಿನ್ನ ಹೃದಯದಿ ನೆಲೆಸಿರುವನನ್ನ ಮನಸ್ಸನ್ನು ನಾ ಕಂಡೆ ಕಣೇ-ಮಾ.ಕೃ.ಮಂಜು ಮತ್ತಷ್ಟು ಓದಿ
manju mk ರಿಂದ ಮೇ 29, 2009 4:35 PM ರಂದು ಪೋಸ್ಟ್ ಮಾಡಲಾಗಿದೆ #
ಹಿರಿಯರ ಆಸೆಯಂತೆನಾನಾಗಬೇಕು ದೊಡ್ಡ ಮನೆತನದಸಿರಿವಂತ ಸೊಸೆಆದರೆ ಅವರರಿಯರುನಾನು ಪ್ರಿಯಕರನಿಗಿತ್ತಭರವಸೆ !! ಮತ್ತಷ್ಟು ಓದಿ
rashmi pai ರಿಂದ ಡಿಸೆಂಬರ್ 31, 2007 9:00 AM ರಂದು ಪೋಸ್ಟ್ ಮಾಡಲಾಗಿದೆ #
ದಿಲ್ಲಿಯಿಂದ ಬಂದ ಹುಡುಗಹಳ್ಳಿ ಹುಡುಗಿಗೆ ಕೇಳಿದದೊಡ್ಡ ಬಂಗ್ಲೆ, ಉದ್ದ ಕಾರುಕೆಂಪು ಕೋಟೆ ಬಲ್ಲಿಯೆ?ರಾಜಬೀದಿ, ಪಾರ್ಲಿಮೆಂಟುಎಲ್ಲ ಸ್ವಂತ ಅಲ್ಲಿಗೆನಿನ್ನದೇನು ಚಿಕ್ಕ ಹಳ್ಳಿಬರುವಿಯೇನು ದಿಲ್ಲಿಗೆ?ನಮ್ಮ ಹಳ್ಳಿ ಚಿಕ್ಕದೇನು?ನೀನು ಹೇಳುವ ದಿಲ್ಲಿಗೆಹಚ್ಚ ಹಸಿರ ತೆಂಗು ಕಂಗುಗುಲಾಬಿ ಇದೆಯಾ ಮಲ್ಲಿಗೆ?ಸ್ವಚ್ಛಬೀದಿ, ... ಮತ್ತಷ್ಟು ಓದಿ
rashmi pai ರಿಂದ ಡಿಸೆಂಬರ್ 31, 2007 9:16 AM ರಂದು ಪೋಸ್ಟ್ ಮಾಡಲಾಗಿದೆ #
ಮಾತು ನುಡಿದರೆ ಮುತ್ತಿನಂತಿರಬೇಕೆಂದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ! ಅದಕ್ಕಾಗಿಯೇ ಅಲ್ಲವೇ ... ಮತ್ತಷ್ಟು ಓದಿ
rashmi pai ರಿಂದ ಜುಲೈ 23, 2008 6:51 PM ರಂದು ಪೋಸ್ಟ್ ಮಾಡಲಾಗಿದೆ #
ಜೂನ್ ತಿಂಗಳ ಒಂದು ಸಂಜೆ ಎಂದಿನಂತೆ ಹಾಸ್ಟೆಲ್ ರೂಮಿನಿಂದ ಹೊರಗಡೆ ಇಣುಕಿದಾಗ ಸೂರ್ಯ ಕೆಂಪಾಗಿ ಆಗ ತಾನೆ ಜಾರಲು ಅಣಿಯಾಗುತ್ತಿದ್ದ. ತನ್ನ ಗೂಡು ಸೇರಲು ಹಿಂಡು ಹಿಂಡಾಗಿ ಹಾರುತ್ತಿದ್ದ ಹಕ್ಕಿಗಳ ಗುಂಪು ನನಗಂದು ಕಾಣಲಿಲ್ಲ. ನನ್ನ ಕಣ್ಣು ಅವನನ್ನೇ ಹುಡುಕುತ್ತಿದ್ದವು. ಎಂದಿನಂತೆ ಅವನ ದಾರಿಯನ್ನೇ ಎವೆಯಿಕ್ಕದೆ ... ಮತ್ತಷ್ಟು ಓದಿ
rashmi pai ರಿಂದ ಡಿಸೆಂಬರ್ 4, 2007 9:43 AM ರಂದು ಪೋಸ್ಟ್ ಮಾಡಲಾಗಿದೆ #
ಭಾರತೀಯ ಜನತಾ ಪಕ್ಷವನ್ನು ಮೊದಲಿನಿಂದಲೂ ಗೌರವಿಸಿಕೊಂಡು ಬಂದ ವ್ಯಕ್ತಿ ನಾನು. ಅಟಲ್ ಬಿಹಾರಿ ವಾಜಪೇಯಿಯವರ ಮೇಲಿನ ಅಭಿಮಾನ ಒಂದೆಡೆಯಾದರೆ, ಹಿಂದುತ್ವದ ಸಿದ್ದಾಂತದ ಪ್ರತಿಪಾದನೆ ನನ್ನನ್ನು ಆ ಪಕ್ಷದೆಡೆಗೆ ಸೆಳೆದಿತ್ತು. ದಕ್ಷಿಣ ಭಾರತದಲ್ಲಿ ಯಡಿಯೂರಪ್ಪನವರು ಮೊದಲ ಬಾರಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದಾಗ ... ಮತ್ತಷ್ಟು ಓದಿ
Nikki . ರಿಂದ ಜುಲೈ 10, 2008 11:43 AM ರಂದು ಪೋಸ್ಟ್ ಮಾಡಲಾಗಿದೆ #
ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತಿಸ ತೊಡಗಿದವು. ಏನಾದರೂ ಹೊಸ ... ಮತ್ತಷ್ಟು ಓದಿ
rashmi pai ರಿಂದ ಜುಲೈ 20, 2008 11:11 AM ರಂದು ಪೋಸ್ಟ್ ಮಾಡಲಾಗಿದೆ #
ಗೆಳೆಯ ಹೇಳಿದ್ದನಂದುಪ್ರೀತಿ ಹುಟ್ಟುತ್ತವೆಕಣ್ಣುಗಳಲ್... ಮತ್ತಷ್ಟು ಓದಿ
rashmi pai ರಿಂದ ಜುಲೈ 19, 2008 10:17 AM ರಂದು ಪೋಸ್ಟ್ ಮಾಡಲಾಗಿದೆ #
ವರುಷಕೊಂದು ಹೊಸತು ಜನ್ಮಹರುಷಕೊಂದು ಹೊಸತು ನೆಲೆಯುಅಖಿಲ ಜೀವ ಜಾತಕೆಒಂದೆ ಒಂದು ಜನ್ಮದಲ್ಲಿಒಂದೆ ಬಾಲ್ಯ ಒಂದೆ ಹರೆಯನಮಗದಷ್ಟೆ ಏತಕೋ..-ದ.ರಾ.ಬೇಂದ್ರೆ"... ಮತ್ತಷ್ಟು ಓದಿ
Avinash B. ರಿಂದ ಮೇ 23, 2008 4:03 PM ರಂದು ಪೋಸ್ಟ್ ಮಾಡಲಾಗಿದೆ #
1 2 3 4 5 6 ...
Welcome, Guest   [ Register | Sign In | Take a tour | Adult Filter: On ]
RSS | About Us | Feedback | Advertise with us

Terms of Services | Privacy Policy


(c) 2008 Webdunia.com